Home Remedies for Health – 2021 (Updated)

ಬಾಯಿಯ ಸ್ವಚ್ಛತೆ, ಮೊಡವೆ…ಇಂತಹ 6 ಸಮಸ್ಯೆಗಳಿಗೆ ಸಿಂಪಲ್ ಪರಿಹಾರ ಅರಿಶಿಣ.

ಅರಿಶಿಣ ಒಳ್ಳೆಯ ಅಂಟಿ ಆಕ್ಸಿಡೆಂಟ್ ಆಗಿ ಕೆಲಸ ಮಾಡುತ್ತದೆ. ಹಾಗೆಯೇ ಇದರಲ್ಲಿ ಪೈಬರ್ ಮುಖ್ಯವಾಗಿ ಪ್ರೋಟೀನ್, ಕ್ಯಾಲ್ಷಿಯಂ, ಕಾಪರ್, ಐರನ್, ಮೆಗ್ನೀಸಿಯಂ, ಜಿಂಕ್, ವಿಟಮಿನ್ ಸಿ, ಕೆ, ಗಳು ಸಂವೃದ್ಧವಾಗಿವೆ. ಅರಿಶಿಣ ಅಂದಕ್ಕೆ ಅಷ್ಟೇ ಅಲ್ಲ ಆರೋಗ್ಯಕ್ಕೂ ತುಂಬಾ ಉಪಯುಕ್ತ ವಸ್ತು ಎಂದು ನಮಗೆ ಗೊತ್ತು.


ಅರಿಶಿಣದಿಂದಾಗುವ ಪ್ರಮುಖ ಉಪಯೋಗಗಳು….

*ಬಾಯಿಯ ಸ್ವಚ್ಛತೆ: ಬಾಯಿಯಲ್ಲಿ ಬರುವ ಅಲಸರ್ ಅನ್ನು ಕಡಿಮೆ ಮಾಡುವುದರಲ್ಲಿ ಅರಿಶಿಣದ ಪಾತ್ರ ಮಾಹತ್ತರವಾದದ್ದು. ಇದಕ್ಕಾಗಿ ಮೊದಲು ಒಂದು ಚಮಚ ಅರಿಶಿಣದಲ್ಲಿ ಅರ್ಧ ಚಮಚ ನೀರು, ಅರ್ಧ ಚಮಚ ಕೊಬ್ಬರಿಯನ್ನು ಕಲಸಬೇಕು‌ ಆ ನೀರನ್ನು ಸ್ವಲ್ಪ ಸಮಯದವರಗೆ ಬಾಯಿಯಲ್ಲಿ ಇಟ್ಟುಕೊಂಡು ಆನಂತರ ಮುಕ್ಕಳಿಸಿದರೆ ಸರಿಹೋಗುತ್ತದೆ.

*ಅರಿಶಿಣದ ಹಾಲು: ನೆಗಡಿ, ಕೆಮ್ಮು ಹೆಚ್ಚು ಇದ್ದಾಗ ಚನ್ನಾಗಿ ಕುದಿಸಿದ ಹಾಲಿನಲ್ಲಿ ಅರ್ಧ ಚಮಚ ಅರಿಶಿಣ ಪುಡಿಯನ್ನು ಹಾಕಿ ಸ್ವಲ್ಪ ಬಿಸಿ ಇರುವಾಗಲ್ಲೇ ಕುಡಿದರೆ ಕೆಮ್ಮು ನೆಗಡಿಯಿಂದ ಬೇಗ ಉಪಶಮನ ಪಡೆಯಬಹುದು.

*ತೂಕ ಕಡಿಮೆ ಮಾಡಿಕೊಳ್ಳಲು: ಶರೀರದಲ್ಲಿನ ತೂಕವನ್ನು ಕಡಿಮೆ ಮಾಡುವಲ್ಲಿ ಚನ್ನಾಗಿ ಕೆಲಸ ಮಾಡುತ್ತದೆ. ಒಂದು ಗ್ಲಾಸ್ ನೀರಿನು ಕುದಿಸಿ ಅದರಲ್ಲಿ ಅರ್ಧ ಚಮಚ ಅರಿಶಿಣ, ಅರ್ಧ ಚಮಚ ಶುಂಠಿರಸವನ್ನು ಹಾಕಬೇಕು. ಈ ಜ್ಯೂಸ್ ಅನ್ನು ಬೆಳಗ್ಗೆ ಎದ್ದ ತಕ್ಷಣ ಕುಡಿದರೆ ತೂಕ ಬೇಗ ಕಡಿಮೆಯಾಗುತ್ತದೆ.

*ತುರಿಕೆ: ಚರ್ಮದ ತುರಿಕೆಗೆ ಎಷ್ಟೋ ತರದ ಔಷಧಿಗಳನ್ನು ಬಳಸುತ್ತೇವೆ. ಅದರ ಬದಲಿಗೆ ಮನೆಯಲ್ಲಿಯೇ ಔಷಧಿಯನ್ನು ತಯಾರಿಸಿಕೊಂಡರೆ ಯಾವುದೇ ರೀತಿಯ ಸೈಡ್ಎಫೆಕ್ಟ್ ಇರುವುದಿಲ್ಲ. ಒಂದು ಚಮಚ ಅಲೋವೆರಾ ಜೆಲ್ ಅನ್ನು ಕಲಸಿ ತುರಿಕೆಯಿರುವ ಜಾಗದಲ್ಲಿ ಹಚ್ಚಬೇಕು. ಹೀಗೆ ಮಾಡಿದರೆ ತುರಿಕೆ ಬೇಗ ಕಡಿಮೆಯಾಗುತ್ತದೆ.

*ಮೊಡವೆಗಳು: ಚರ್ಮವನ್ನು ಆರೋಗ್ಯವಾಗಿ, ಸುಂದರವಾಗಿಡುವುದರಲ್ಲಿ ಅರಿಶಿಣ ಪ್ರಮುಖ ಪಾತ್ರವಹಿಸುತ್ತದೆ. ಹಾಗೆಯೇ ಮೊಡವೆಗಳನ್ನು ಕಡಿಮೆ ಮಾಡುವುದರ ಜೊತೆಗೆ ಮಚ್ಚೆಗಳು ಬರದಂತೆ ರಕ್ಷಿಸುತ್ತದೆ. ಒಂದು ಚಮಚ ಅರಿಶಿಣದಲ್ಲಿ ಅರ್ಧ ಚಮಚ ಜೇನುತುಪ್ಪ ಕಲಸಿ ಮುಖಕ್ಕೆ ಹಚ್ಚಬೇಕು. ಹತ್ತು ನಿಮಿಷಗಳ ನಂತರ ತಂಪಾದ ನೀರಿನಲ್ಲಿ ತೊಳೆಯಬೇಕು.

*ಕಲ್ಮಶಗಳನ್ನು ಹೊರಹಾಕುತ್ತದೆ: ಒಂದು ಚಮಚ ಅರಿಶಿನ, ಸ್ವಲ್ಪ ಜೇನುತುಪ್ಪ, ಒಂದು ಚಮಚ ನಿಂಬೆರಸ ಹಾಕಿ ಚನ್ನಾಗಿ ಕುದಿಸಬೇಕು. ಹೀಗೆ ಕುದಿಸಿದ ನೀರನ್ನು ಪ್ರತಿದಿನ ಬೆಳಿಗ್ಗೆ ಸ್ವಲ್ಪ ಬಿಸಿದ್ದಾಗ ಕುಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು. ಶರೀರದ ಕಶ್ಮಲಗಳು ಹೊರಹೋಗುತ್ತವೆ.


ಮನೆ ಮದ್ದು – ಪಿತ್ತ ದೋಷಕ್ಕೆ ಜೀರಿಗೆ-

-ಒಂದು ಬಟ್ಟಲು ಜೀರಿಗೆ ಕಷಾಯಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಸೇರಿಸಿ ಕುಡಿಯುವುದರಿಂದ ಪಿತ್ತದೋಷ ನಿವಾರಣೆ ಆಗುವುದು.
-ಹುಳಿ ಮಜ್ಜಿಗೆಯಲ್ಲಿ ಜೀರಿಗೆ ಪುಡಿ ಉಪ್ಪು ಸೇರಿಸಿ ಕುಡಿಯುವುದರಿಂದ ಪಿತ್ತದೋಷ ಇನ್ನಿಲ್ಲವಾಗುವುದು.
-ಒಂದು ಟೀ ಚಮಚ ಹುಣಸೆ ಗೊಜ್ಜಿನಲ್ಲಿ ಅರ್ಧ ಟೀ ಚಮಚದಷ್ಟು ಜೀರಿಗೆ ಪುಡಿಯನ್ನು ಬೆರೆಸಿ. ಇದನ್ನು    ಜೇನುತುಪ್ಪದೊಂದಿಗೆ ನಾಲ್ಕೈದು ದಿನಗಳವರೆಗೆ ಮಿತವಾಗಿ ಸೇವಿಸುತ್ತಿದ್ದರೆ ಪಿತ್ತಶಮನ ಆಗುವುದು.
-ಊಟದ ನಂತರ ಒಂದು ಚೂರು ಶುಂಠಿ ಅಗಿದು ಚಪ್ಪರಿಸುತ್ತಿದ್ದರೆ ಪಿತ್ತ ನಿವಾರಣೆ ಆಗುವುದು.
-ಸಿಪ್ಪೆ ಸಹಿತ ಸೇಬನ್ನು ತಿನ್ನುವುದರಿಂದ ಪಿತ್ತದೋಷಕ್ಕೆ ಅವಕಾಶ ಇರದು. ಇದರಿಂದ ಯಕೃತ್ತಿನ ತೊಂದರೆಯಿಂದಲೂ ದೂರ ಆಗಬಹುದು.
-ಮಾವಿನ ಹಣ್ಣನ್ನು ಮಿತ-ಹಿತವಾಗಿ ತಿನ್ನುವುದರಿಂದ ಪಿತ್ತದೋಷದಿಂದ ಬರುವ ರೋಗಗಳು ಸುಲಭವಾಗಿ ನಿವಾರಣೆ ಆಗುವವು.
-ಪರಂಗಿ ಹಣ್ಣಿನ ಸೇವನೆಯಿಂದ ಯಕೃತ್‌ ದೋಷಗಳು ನಿವಾರಣೆ ಹೊಂದುವವು.
-ದೊಡ್ಡಪತ್ರೆ ಸೊಪ್ಪು ಮತ್ತು ಅರಶಿನ ಕೊನೆಯನ್ನು ನುಣ್ಣಗೆ ಅರೆದು ಮೈಗೆ ಹಚ್ಚಿಕೊಂಡು ಬಿಸಿನೀರಿನಲ್ಲಿ ಸ್ನಾನ ಮಾಡುವುದರಿಂದ ಪಿತ್ತದೋಷ ನಿವಾರಣೆ ಆಗುವುದು.
-ಜೀರಿಗೆ ಕಷಾಯಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಪಿತ್ತ ಸಂಕಟ ನಿವಾರಣೆ ಆಗುವುದು.
-ನೇರಳೆ ಹಣ್ಣಿನಲ್ಲಿ ಸಿಹಿ-ಹುಳಿಯಿಂದ ಕೂಡಿದ ಒಗರು ಇರುವುದರಿಂದ ಇದರ ಸೇವನೆ ಪಿತ್ತದೋಷ ನಿವಾರಣೆಗೆ ಉತ್ತಮ ಔಷಧಿ.

*ರಾತ್ರಿ ತಾಮ್ರದ ಪಾತ್ರೆ ಅಥವಾ ಚಂಬಿನಲ್ಲಿ ನೀರನ್ನು ಶೇಖರಣೆ ಮಾಡಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಗುವ ಉಪಯೋಗಗಳು ಹೀಗಿವೆ.ಹೀಗೆ ಮಾಡಿ ನೀರು ಕುಡಿಯುವುದರಿಂದ ಕೊಲೆಸ್ಟರಾಲ್, ಟ್ರೈಗ್ಲಿಜರೈಡ್ ಪ್ರಮಾಣ ಕಡಿಮೆ ಯಾಗಿ, ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.ಥೈರಾಯಿಡ್ ಗ್ರಂಥಿಯ ಕಾರ್ಯ ಉತ್ತಮಗೊಳ್ಳುತ್ತದೆ. ಅನೇಕ ರೋಗಗಳು ದೂರವಾಗಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.


ಬಾಳೆಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು.

ಇದರಲ್ಲಿ ಪೊಟ್ಯಾಶಿಯಂ ಅಂಶ ಹೇರಳವಾಗಿದ್ದು ಮತ್ತು ಉಪ್ಪಿನ ಅಂಶ ಕಡಿಮೆ ಇರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.

*ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿ: ಜೀರ್ಣಕ್ರಿಯೆಯನ್ನು ಸಮತೋಲನವಾಗಿ ನಡೆಸಿಕೊಂಡು ಹೋಗುವಲ್ಲಿ ಮೆಂತ್ಯೆಯದು ಬಹು ಮುಖ್ಯ ಪಾತ್ರ. ಇದು ಪಚನ ಕ್ರಿಯೆಯನ್ನು ಸರಿದೂಗಿಸಿಕೊಂಡು ಹೋಗುತ್ತದೆ. ಅಲ್ಸರ್ ಮತ್ತು ಆಸಡಿಟಿ ಯಾಗಿದ್ದರೆ ಮೆಂತ್ಯೆಯನ್ನು ಮಜ್ಜಿಗೆಗೆ ಬೆರೆಸಿ ಕುಡಿದರೆ ಅದು ನಿಯಂತ್ರಣಕ್ಕೆ ಬರುತ್ತದೆ. ಬೆಳಗಿನ ಜಾವ ಖಾಲಿ ಹೊಟ್ಟೆಯಲ್ಲಿ ಮೆಂತ್ಯೆ ಕಾಳನ್ನು ಸೇವಿಸಿದರೆ ಹೊಟ್ಟೆಯಲ್ಲಿನ ಕೀಟಾಣುಗಳನ್ನು ಮೆಂತ್ಯೆ ಕೊಂದು ಹಾಕುತ್ತದೆ

*ಈರುಳ್ಳಿಯನ್ನು ಕತ್ತರಿಸಿ ಬೆಲ್ಲ , ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ

*ಬೊಜ್ಜಿನ ಸಮತೋಲನ: ಮೆಂತ್ಯೆಯನ್ನು ಯಾವುದಾದರೂ ರೂಪದಲ್ಲಿ ನಿತ್ಯ ಸೇವಿಸುತ್ತ ಬಂದರೆ ಅದು ದೇಹದ ಕೊಲೆಸ್ಟ್ರಾಲನ್ನು ನಿಯಂತ್ರಿಸುತ್ತದೆ ಅಷ್ಟೇ ಅಲ್ಲ, ಇದರಿಂದ ಹೃದಯ ಸ್ಥಂಭನವಾಗುವ ಅವಕಾಶಗಳನ್ನು ಕಡಿಮೆ ಗೊಳಿಸುತ್ತದೆ. ಇದೀಗ ಮಾತ್ರೆ ರೂಪದಲ್ಲಿ ಕೂಡ ಮೆಂತ್ಯೆ ಲಭ್ಯವಿದೆ ಆದ್ರೆ ಮಾತ್ರೆ ಆರೋಗ್ಯಕ್ಕೆ ಹಾನಿಕರ ಆದ್ದರಿಂದ ಮೆಂತ್ಯವನ್ನು ಯಾವುದಾದರೂ ಒಂದು ರೂಪದಲ್ಲಿ ನಿಯಮಿತವಾಗಿ ಸೇವನೆ ಮಾಡಿ.

*ಜೋಳದಲ್ಲಿ ಅಧಿಕ ಮ್ಯಾಗ್ನಿಷಿಯಂ, ಕಬ್ಬಿಣ, ಸತು, ರಂಜಕ ಇರುವುದರಿಂದ ಮೂಳೆಗೆ ಒಳ್ಳೆಯದು. ಇದು ಮೂಳೆಯನ್ನು ಬಲಪಡಿಸುವುದು ಮಾತ್ರವಲ್ಲ, ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ಆದ್ದರಿಂದ ನಿಯಮಿತವಾಗಿ ಜೋಳ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ.

*ದಾಳಿಂಬೆ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆಗೊಳಿಸುವ ಗುಣ ಹೊಂದಿದೆ. ಆದ್ದರಿಂದ, ನಿಯಮಿತವಾಗಿ ಸೇವಿಸಿದರೆ ಹೃದಯಾಘಾತ ಸಂಭವಿಸುವ ಅಪಾಯ ಕಡಿಮೆ. ಜೊತೆಗೆ ರಕ್ತನಾಳಗಳಲ್ಲಿ ಆಗುವ ಅಡೆತಡೆಗಳನ್ನು ಕೂಡ ಕಡಿಮೆ ಮಾಡುತ್ತದೆ. ಹೀಗಾಗಿ ರಕ್ತ ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ.

*ದೊಡ್ಡ ಪತ್ರೆಯ ಎಲೆಯನ್ನು ಸ್ವಲ್ಪ  ಉಪ್ಪು ಸಹಿತ ಕೆಲವು ದಿನ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ. ಮತ್ತು ಹೊಟ್ಟೆಗೆ ಸಂಭಂದಪಟ್ಟ ಕೆಲವು ರೋಗಗಳು ಗುಣವಾಗುವುದು..

*ಲ್ಯಾವೆಂಡರ್ ಎಣ್ಣೆ: ಸುಟ್ಟ ಗಾಯ ಒಣಗಿದ ಮೇಲೆ ಕಲೆಗಳು ಹೋಗಲು ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿ.

*ನೆಗಡಿ ಬಂದಾಗ ಪ್ಯಾರಾಸಿಟಮಲ್ ಇಂಗ್ಲಿಷ್ ಮಾತ್ರೆ ತಗೊಂಡು ಆರೋಗ್ಯ ಹಾನಿ ಮಾಡುವ ಬದಲು .     ಅರ್ಧ ಲೋಟ ಬಿಸಿ ನೀರಿಗೆ ಶುಂಠಿ ರಸ, ಬೆಲ್ಲ ಬೆರೆಸಿ ಕಲಸಿ ಬೆಳಗ್ಗೆ ಮತ್ತು ರಾತ್ರಿ ಮೂರು ದಿನಗಳ ಕಾಲ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.


ಮೊಸರನ್ನು ಈ 10 ಪದಾರ್ಥಗಳೊಂದಿಗೆ ಪ್ರತ್ಯೇಕವಾಗಿ ಬೆರೆಸಿಕೊಂಡು ತಿನ್ನಿ, ಅದ್ಭುತ ಫಲಿತಾಂಶ ಪಡೆಯಿರಿ

ಹಾಲಿನಿಂದ ತಯಾರಿಸುವ ಮೊಸರೆಂದರೆ ಬಹಳಷ್ಟು ಮಂದಿಗೆ ಇಷ್ಟ. ಕೆಲವರಂತೂ ಊಟದ ಬಳಿಕ ಮೊಸರು ತಿನ್ನದಿದ್ದರೆ ಅವರಿಗೆ ಪರಿಪೂರ್ಣ ತೃಪ್ತಿ ಸಿಗಲ್ಲ. ಭೋಜನ ಅಸಂಪೂರ್ಣವಾಗಿ ಮುಗಿದಂತೆ ಭಾವಿಸುತ್ತಾರೆ. ಆ ಮಾತು ಬಿಡಿ, ಮೊಸರಿನಿಂದ ನಮಗೆ ಅನೇಕ ವಿಧವಾದ ಲಾಭಗಳಿವೆ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಮೊಸರಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಬೆರೆಸಿಕೊಂಡು ತಿಂದರೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಸುಲಭವಾಗಿ ದೂರವಾಗುತ್ತವೆ. ಆ ಆಹಾರ ಯಾವುದು ಎಂದು  ತಿಳಿಯೋಣ, ಉಪಯುಕ್ತ ಮಾಹಿತಿ

🍚1. ಸ್ವಲ್ಪ ಜೀರಿಗೆ ತೆಗೆದುಕೊಂಡು ಪುಡಿ ಮಾಡಿ ಅದನ್ನು ಒಂದು ಕಪ್ ಮೊಸರಿನಲ್ಲಿ ಬೆರೆಸಿಕೊಂಡು ತಿಂದರೆ ಶೀಘ್ರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.

🍚2. ಸ್ವಲ್ಪ ಕಪ್ಪು ಉಪ್ಪನ್ನು ತೆಗೆದುಕೊಂಡು ನುಣ್ಣಗೆ ಮಾಡಿಕೊಳ್ಳಿ. ಅದನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ಇದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಮುಖ್ಯವಾಗಿ ಗ್ಯಾಸ್, ಅಸಿಡಿಟಿಯಂತಹವು ಕಡಿಮೆಯಾಗುತ್ತವೆ.

🍚3. ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು. ಇದರಿಂದ ದೇಹಕ್ಕೆ ಕೂಡಲೆ ಶಕ್ತಿ ಸಿಗುತ್ತದೆ. ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ.

🍚4. ಸ್ವಲ್ಪ ಓಂಕಾಳನ್ನು ತೆಗೆದುಕೊಂಡು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ತಿನ್ನಬೇಕು. ಇದರಿಂದ ಬಾಯಿಹುಣ್ಣು, ಹಲ್ಲುನೋವು, ಇತರೆ ದಂತ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.

🍚5. ಒಂದು ಕಪ್ಪು ಮೊಸರಿನೊಂದಿಗೆ ಸ್ವಲ್ಪ ಕಪ್ಪು ಮೆಣಸಿನ ಪುಡಿಯನ್ನು ಬೆರೆಸಿ ತಿನ್ನಬೇಕು. ಇದರಿಂದ ಮಲಬದ್ಧತೆ ದೂರವಾಗುತ್ತದೆ. ತಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.

🍚6. ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರೆಸಿ ತಿನ್ನಬೇಕು. ಹೀಗೆ ಮಾಡುವುದರಿಂದ ಒಳ್ಳೇ ಪ್ರೋಬಯೋಟಿಕ್ಸ್, ಪ್ರೋಟೀನ್ ಲಭಿಸುತ್ತದೆ. ಇವು ಮಾಂಸಖಂಡಗಳ ಶಕ್ತಿಗೆ ಸಹಾಯಕಾರಿ.

🍚7. ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹಲವು ವಿಧದ ಇನ್‌ಫೆಕ್ಷನ್‌ಗಳು, ರೋಗಗಳು ಬರದಂತೆ ನೋಡಿಕೊಳ್ಳಬಹುದು.

🍚8. ಮೊಸರಿನೊಂದಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಶುಂಠಿ ಬೆರೆಸಿ ತಿನ್ನಬೇಕು. ಇದರಿಂದ ಫೋಲಿಕ್ ಆಸಿಡ್ ಶರೀರಕ್ಕೆ ಸೇರುತ್ತದೆ. ಇದು ಚಿಕ್ಕಮಕ್ಕಳಿಗೆ, ಗರ್ಭಿಣಿಯರಿಗೆ ಎಷ್ಟೋ ಉಪಯುಕ್ತ.

🍚9. ಮೊಸರಿನೊಂದಿಗೆ ಆರೆಂಜ್ ಜ್ಯೂಸ್ ಬೆರೆಸಿಕೊಂಡು ತಿನ್ನಬೇಕು. ಇದರಿಂದ ಶರೀರಕ್ಕೆ ಸಾಕಷ್ಟು ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ಕೀಲು ನೋವು ಕಡಿಮೆ ಮಾಡುತ್ತೆ. ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.

🍚10. ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್ ಮಾಯವಾಗುತ್ತದೆ. ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಇನ್‌‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ


ಹಳ್ಳಿ ಮದ್ದು ಇರಬೇಕಾದರೆ ತಲೆಹೊಟ್ಟಿನ ಸಮಸ್ಯೆಯ ಚಿಂತೆ ಏತಕ್ಕೆ?
ತಲೆಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ  ರೀತಿಯ ಶಾಂಪೂಗಳು ಹಾಗೂ ಔಷಧಿಗಳು ಲಭ್ಯವಿದೆ, ಆದರೆ ಫಲಿತಾಂಶ ಮಾತ್ರ ಶೂನ್ಯ! ಚಿಂತಿಸದಿರಿ ಇಲ್ಲಿದೆ

ಒಮ್ಮೆ ಕೂದಲಿಗೆ ಕೈಯಾಡಿಸಿದರೆ ಸಾಕು, ಗಾಳಿಗೆ ತರಗೆಲೆಗಳು ಹಾರಿ ಹೋಗುವಂತೆ ತಲೆಯಿಂದ ತಲೆಹೊಟ್ಟು ಬರುತ್ತಾ ಇರುತ್ತದೆ. ಇದು ಕೇವಲ ನಿಮ್ಮೊಬ್ಬರ ಸಮಸ್ಯೆಯಲ್ಲ. ಹಲವಾರು ಮಂದಿ ಇಂತಹ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ತಲೆಬುರುಡೆ ಒಣಗುವುದು ಇತ್ಯಾದಿ ಕಾರಣಗಳಿವೆ. ಲಿಂಬೆಹಣ್ಣನ್ನು ಬಳಸಿ ತಲೆ ಹೊಟ್ಟಿನಿಂದ ಮುಕ್ತಿ ಪಡೆಯಿರಿತಲೆಹೊಟ್ಟಿಗೆ ನೀವು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಬಗೆಯ ಶಾಂಪೂಗಳನ್ನು ಪರೀಕ್ಷಿಸಿ ನೋಡಿರಬಹುದು. ಆದರೆ ಇದು ತಲೆಹೊಟ್ಟನ್ನು ಸಂಪೂರ್ಣವಾಗಿ ನಿವಾರಣೆ ಮಾಡುವಲ್ಲಿ ಯಶಸ್ವಿಯಾಗುವುದಿಲ್ಲ. ಇದರಿಂದ ನಿಮ್ಮ ಸಮಸ್ಯೆ ದಿನೇ ದಿನೇ ಹೆಚ್ಚುತ್ತಾ ಇರುತ್ತದೆ. ತಲೆಹೊಟ್ಟನ್ನು ಬೇರು ಸಮೇತ ಕಿತ್ತು ಹಾಕುವ ಮನೆಮದ್ದು ಇದಕ್ಕೆ ಕಾರಣ ಶಾಂಪೂವಿನಲ್ಲಿರುವ ಹಾನಿಕಾರಕವಾದ ರಾಸಾಯನಿಕಗಳು. ತಲೆಹೊಟ್ಟನ್ನು ನಿವಾರಣೆ ಮಾಡಲು ನೀವು ಯಾವತ್ತಾದರೂ ಮನೆಮದ್ದನ್ನು ಬಳಸಿ ನೋಡಿದ್ದೀರಾ?  ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿಹಾಗಾದರೆ ಈಗ ಮನೆಮದ್ದನ್ನು ಪ್ರಯೋಗಿಸಿ ನೋಡುವಂತಹ ಸಮಯ ಬಂದಿದೆ. ಈ ಲೇಖನದಲ್ಲಿ ತಲೆಹೊಟ್ಟಿಗೆ ಪ್ರಯೋಗಿಸಬಹುದಾದ ಮನೆಮದ್ದಿನ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಇದನ್ನು ಪ್ರಯೋಗಿಸಿ ನೋಡಿದರೆ ಫಲಿತಾಂಶ ಸಿಗುವುದು….

ಲಿಂಬೆ ಮತ್ತು ತೆಂಗಿನ ಎಣ್ಣೆ

ಲಿಂಬೆಯು ತಲೆಯಲ್ಲಿ ಕಿಣ್ವ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಪಿಎಚ್ ಮಟ್ಟವನ್ನು ಮರುಸ್ಥಾಪಿಸುತ್ತದೆ. ಇದರಿಂದ ತಲೆಹೊಟ್ಟು ನಿವಾರಣೆಯಾಗುವುದು. ತೆಂಗಿನ ಎಣ್ಣೆಯು ನೈಸರ್ಗಿಕವಾಗಿ ಆ್ಯಂಟಿಬ್ಯಾಕ್ಟೀರಿಯಾ ಗುಣವನ್ನು ಹೊಂದಿರುವ ಕಾರಣದಿಂದ ಇದು ತಲೆಬುರುಡೆಗೆ ತೇವಾಂಶ ಒದಗಿಸುವುದು.

ಲಿಂಬೆ ಮತ್ತು ತೆಂಗಿನ ಎಣ್ಣೆಯ ಮನೆಮದ್ದು ತಯಾರಿಸುವ ವಿಧಾನ

ಎರಡು ಚಮಚ ಉಗುರುಬೆಚ್ಚಗಿನ ತೆಂಗಿನ ಎಣ್ಣೆಗೆ ಅಷ್ಟೇ ಪ್ರಮಾಣದ ಲಿಂಬೆ ರಸವನ್ನು ಬೆರೆಸಿಕೊಳ್ಳಿ. ಇದನ್ನು ತಲೆಬುರುಡೆಗೆ ಮಸಾಜ್ ಮಾಡಿ ಮತ್ತು 30 ನಿಮಿಷ ಕಾಲ ಹಾಗೆ ಬಿಡಿ. ಶಾಂಪೂವಿನಿಂದ ಕೂದಲು ತೊಳೆಯಿರಿ. ವಾರದಲ್ಲಿ ಮೂರು ಸಲ ಒಂದು ತಿಂಗಳ ಕಾಲ ಈ ಮನೆಮದ್ದನ್ನು ಪ್ರಯೋಗಿಸಿ ನೋಡಿ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಫಂಗಲ್ ವಿರೋಧಿ ಗುಣಗಳು ಇರುವ ಕಾರಣದಿಂದ ಇದು ತುರಿಕೆ ಮತ್ತು ಕಿರಿಕಿರಿ ಉಂಟು ಮಾಡುವ ತಲೆಹೊಟ್ಟನ್ನು ದೂರವಿಡುವುದು. ಹಲವಾರು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿರುವ ಬೆಳ್ಳುಳ್ಳಿ ತಲೆಹೊಟ್ಟನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ.  ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಬೆಳ್ಳುಳ್ಳಿ ಮನೆಮದ್ದು ತಯಾರಿ
ಎರಡು ಎಸಲು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಜಜ್ಜಿ. ಇದನ್ನುಜೇನುತುಪ್ಪದ ಜತೆ ಸೇರಿಸಿಕೊಂಡು ಪೇಸ್ಟ್ ಮಾಡಿಕೊಳ್ಳಿ. ಇದನ್ನು ತಲೆಬುರುಡೆಗೆ ಹಚ್ಚಿಕೊಂಡು ಸುಮಾರು 20 ನಿಮಿಷ ಕಾಲ ಹಾಗೆ ಬಿಟ್ಟುಬಿಡಿ. ಬಳಿಕ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.

ಅಡುಗೆ ಸೋಡಾ
ಅಡುಗೆ ಸೋಡಾವು ತಲೆಹೊಟ್ಟನ್ನು ನಿವಾರಣೆ ಮಾಡುವ ಅಡುಗೆ ಸಾಮಗ್ರಿಗಳಲ್ಲಿ ಒಂದಾಗಿದೆ. ಇದರಲ್ಲಿ ಫಂಗಲ್ ವಿರೋಧಿ ಗುಣಗಳು ಇದೆ. ತಲೆಬುರುಡೆ ಒಣಗಲು ಮತ್ತು ತಲೆಹೊಟ್ಟು ಉಂಟು ಮಾಡಲು ಕಾರಣವಾಗುವ ಫಂಗಲ್ ಅನ್ನು ಇದು ನಿವಾರಿಸುತ್ತದೆ. ಅಡುಗೆ ಸೋಡಾದಿಂದ ಬರೋಬ್ಬರಿ ಏಳು ಪ್ರಯೋಜನಗಳಿವೆ!

ಮಾಡುವ ವಿಧಾನ
ಒಂದು ಚಮಚ ಅಡುಗೆ ಸೋಡಾವನ್ನು ತೆಗೆದುಕೊಂಡು ಅದನ್ನು ತಲೆಬುರುಡೆಗೆ ಚೆನ್ನಾಗಿ ಉಜ್ಜಿಕೊಳ್ಳಿ. ಕೂದಲು ಸ್ವಲ್ಪ ಒದ್ದೆಯಾಗಿರಲಿ. ಹತ್ತು ನಿಮಿಷ ಕಾಲ ಸೋಡಾ ತಲೆಯಲ್ಲಿರಲಿ. ಬಳಿಕ ಇದನ್ನು ನೀರಿನಿಂದ ತೊಳೆಯಿರಿ.

ಮೆಂತೆ ಕಾಳು
ಮೆಂತೆ ಕಾಳಿನಲ್ಲಿ ಇರುವಂತಹ ಫಂಗಲ್ ವಿರೋಧಿ ಗುಣಗಳು ತಲೆಯನ್ನು ತಲೆಹೊಟ್ಟಿನಿಂದ ನಿವಾರಣೆ ಮಾಡುತ್ತದೆ. ಮೆಂತ್ಯೆ ಕಾಳುಗಳು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ತಲೆಹೊಟ್ಟನ್ನು ನಿವಾರಣೆ ಮಾಡುವಲ್ಲಿ ಇದು ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ.  ಅಡುಗೆಮನೆಯ ಮೆಂತೆ- ಕೂದಲಿನ ಸರ್ವ ರೋಗಕ್ಕೂ ರಾಮಬಾಣ

ತಯಾರಿಸುವ ವಿಧಾನ
ಎರಡರಿಂದ ಮೂರು ಚಮಚ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಅದನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಮರುದಿನ ಇದನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ ತಲೆಗೆ ಹಚ್ಚಿಕೊಂಡು ಮರುದಿನ ಶಾಂಪೂವಿನಿಂದ ತೊಳೆಯಿರಿ.

ಮೊಸರು
ಪರಜೈವಿಕ ಗುಣ ಮತ್ತು ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೊಂದಿರುವ ಮೊಸರು ಕಿಣ್ವದ ಕೋಶಗಳು ಬೆಳವಣಿಗೆಯಾಗುವುದನ್ನು ತಡೆಯುವುದು. ಇದರಿಂದಾಗಿ ತಲೆಹೊಟ್ಟು ನಿವಾರಣೆಯಾಗುವುದು.

ಮನೆಮದ್ದು ತಯಾರಿಸುವ ಕ್ರಮ
ತಲೆಯನ್ನು ಚೆನ್ನಾಗಿ ತೊಳೆದುಕೊಂಡು ಬಂದು ಒಂದು ಕಪ್ ಮೊಸರನ್ನು ತೆಗೆದುಕೊಂಡು ತಲೆಗೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಿ. ಇದರ ಬಳಿಕ ಶಾಂಪೂ ಬಳಸಿ. ಇದು ಸಂಗ್ರಹ ಮಾಹಿತಿ

ಮುಜುಗರ ತರುವ ಬಿಳಿಕೂದಲಿಗೆ ಇಲ್ಲಿದೆ ಮನೆ ಮದ್ದು
ಹಿಂದೆ ಕೇವಲ ವಯಸ್ಸಾದರವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಿಳಿಕೂದಲು ಇತ್ತೀಚೆಗೆ ಸಣ್ಣ ವಯಸ್ಸಿನ ಮಕ್ಕಳಲ್ಲಿ ಕಾಣಿಸಿಕೊಂಡು ಮುಜುಗರ ಉಂಟು ಮಾಡುತ್ತಿದೆ.
ದೇಹದಲ್ಲಿ ಬಣ್ಣ ತಯಾರಿಸುವಂತಹ ಕೋಶಗಳು ಅಗತ್ಯವಿರುವಷ್ಟು ಪ್ರಮಾಣದ ಮೆಲನಿನ್ ಉತ್ಪಾದನೆಯನ್ನು ನಿಲ್ಲಿಸಿದಾಗ ಬಿಳಿ ಕೂದಲು ಬರುತ್ತದೆ. ಪ್ರತಿಯೊಂದು ಕೂದಲಿನ ಕೋಶಗಳ ವರ್ಣದ್ರವ್ಯ ಸಂಭಾವ್ಯತೆಯನ್ನು ನಿಮ್ಮ ಜೀನ್‌ಗಳು ನಿರ್ಧರಿಸುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ ಕೂದಲು ಬಿಳಿಯಾಗಲು  ಪ್ರಮುಖ ಕಾರಣವಾಗಿದೆ. ನಿಮ್ಮ ಕೂದಲು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೈಸರ್ಗಿಕವಾಗಿ ಉತ್ಪಾದಿಸುತ್ತದೆ. ನಿಮಗೆ ವಯಸ್ಸಾಗುತ್ತಿರುವಂತೆ ಇದರ ಉತ್ಪಾದನೆಯು ಹೆಚ್ಚಾಗುತ್ತದೆ. ಇದರಿಂದಾಗಿ ಕೂದಲು ಬಿಳಿಯಾಗುತ್ತದೆ.
ಮನೆಯಲ್ಲಿಯೇ ಕೆಲವು ವಸ್ತುಗಳನ್ನು ಬಳಸಿಕೊಂಡು ಬಿಳಿ ಕೂದಲನ್ನು ತಡೆಗಟ್ಟಬಹುದು.
ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ನೆನಸಿಡಿ.
ನೀರಿನಿಂದ ತೆಗೆದ ಬಳಿಕ ಬಿಸಿಲಿನಲ್ಲಿ ಅದು ಕಂದು ಬಣ್ಣಕ್ಕೆ ಬರುವ ತನಕ ಮತ್ತು ಗರಿಗರಿ ಆಗುವ ತನಕ ಒಣಗಿಸಿ.
ಒಣಗಿದ ಎಲೆಗಳನ್ನು ಸರಿಯಾಗಿ ಪುಡಿ ಮಾಡಿಕೊಳ್ಳಿ.
ಪಾತ್ರೆಯಲ್ಲಿತೆಂಗಿನ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.
ಅದಕ್ಕೆ ನಾಲ್ಕು ಚಮಚ ಕರಿಬೇವಿನ ಪುಡಿಯನ್ನು ಹಾಕಿ.
ಕೊಬ್ಬರಿ ಎಣ್ಣೆಯನ್ನು ಚೆನ್ನಾಗಿ ಕುದಿಯಲಿ.
ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ನಂತರ ಇದನ್ನು ಒಂದು ಬಾಟಲಿಗೆ ಹಾಕಿ ಗಟ್ಟಿಯಾಗಿ ಮುಚ್ಚಳ ಮುಚ್ಚಿಡಿ.
ಇದನ್ನು ಬೇಕಾದಾಗ ತೆಗೆದು ಬಳಸಿಕೊಳ್ಳಿ. ಇದನ್ನು ಒಂದು ವಾರ ಕಾಲ ಬಳಸಿದಾಗ ಕೂದಲು ಕಪ್ಪಗಾಗುತ್ತದೆ.


ದೇಹದ ತೂಕ ಕಡಿಮೆ ಮಾಡಲು ಈ ಸರಳ ವಿಧಾನ ಅನುಸರಣೆ ಮಾಡಿ

1. ಬೆಳಿಗ್ಗೆ ಎದ್ದ ತಕ್ಷಣ ಅರ್ಧ ನಿಂಬೆಯನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ. ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ ಕುಡಿಯುವ ಬದಲು ಹಾಲು ಕುಡಿಯಿರಿ. ಗೋಧಿಯ ತಿಂಡಿ ತಿಂದರೆ ಉತ್ತಮ. ಒಣ ಚಪಾತಿ ಒಳ್ಳೆಯದು.

3. ಮಧ್ಯಾಹ್ನದ ಊಟಕ್ಕೂ ಮೊದಲು ಹಸಿವಾದರೆ ಕಿತ್ತಳೆ, ಅನನಾಸು ಅಥವಾ ಕ್ಯಾರೆಟ್ಟಿನ ಜ್ಯೂಸ್ ಕುಡಿಯಿರಿ. ಸಕ್ಕರೆ ಹಾಕದಿದ್ದರೆ ಉತ್ತಮ. ಕೇವಲ ಹಣ್ಣಿನ ರಸ ತೆಗೆದು ಕುಡಿಯಿರಿ.

4. ಮಧ್ಯಾಹ್ನ ಊಟಕ್ಕೆ ಹಸಿ ತರಕಾರಿಗಳ ಸಲಾಡ್ ತಿನ್ನಿ. ಕ್ಯಾರೆಟ್, ಸೌತೆಕಾಯಿ, ಕ್ಯಾಬೇಜ್, ಟೋಮೇಟೋಗಳನ್ನು ಹಸಿಯಾಗಿ ಬಳಸಬಹುದು. ಅನ್ನ ಉಣ್ಣಬೇಡಿ. ಒಣ ಚಪಾತಿ ಒಳ್ಳೆಯದು. ಮಸಾಲೆ ಪದಾರ್ಥಗಳನ್ನು ಚಪಾತಿ ಜತೆಗೆ ತಿನ್ನಬೇಡಿ. ಸಲಾಡ್‌ಗಳೋ, ದಾಲ್‌ಗಳನ್ನೋ ಬಳಸಬಹುದು.

5. ಮಧ್ಯಾಹ್ನ ಊಟವಾದ ನಂತರ ಮಜ್ಜಿಗೆ ನೀರಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ. ಅದಕ್ಕೆ ಸ್ವಲ್ಪ ಶುಂಠಿಯನ್ನೂ ಸೇರಿಸಬಹುದು.

6. ನಡು ಮಧ್ಯಾಹ್ನ ಅಥವಾ ಸಂಜೆಯಾಗುತ್ತಾ ಬಂದಾಗ ಎಳೆನೀರು ಉತ್ತಮ. ಇಲ್ಲವಾದರೆ ಲೆಮೆನ್ ಟೀ ಕುಡಿಯಿರಿ. ಅಥವಾ ತಾಜಾ ತರಕಾರಿ ಸೂಪ್ ಕೂಡಾ ಕುಡಿಯಬಹುದು.

*ಆರೋಗ್ಯ, ಸೌಂದರ್ಯ ಎಂದಾಕ್ಷಣ ತೆಳ್ಳಗಾಗಲು ಸಲಹೆ ಎಂಬುದೇ ಕಾಣಿಸುತ್ತದೆ. ಆದರೆ ಸಣ್ಣಗಾಗಲು ಕಷ್ಟಪಡುವವರ ಸಂಖ್ಯೆ ಹೆಚ್ಚಿದ್ದರೂ ದಪ್ಪಗಾಗಲು ಸರ್ಕಸ್‌ ಮಾಡುವವರ ಸಂಖ್ಯೆಯೇನೂ ಕಮ್ಮಿಯಿಲ್ಲ.

*ಜಂಕ್‌ಫುಡ್‌, ಫಾಸ್ಟ್‌ಫುಡ್‌ ತಿನ್ನುವು ದೊಂದೇ ತಮಗಿರುವ ಮಾರ್ಗ ಎಂದು ಕೊಂಡು ಅದನ್ನು ತಿನ್ನುತ್ತಾರೆ. ಇದರಿಂದ ದಪ್ಪ ಆಗುವುದು ನಿಜವಾದರೂ ಇಲ್ಲಸಲ್ಲದ ಅನಾರೋಗ್ಯಕ್ಕೆ ತುತ್ತಾಗುವುದೂ ಶತಃಸಿದ್ಧ.

*ಆದ್ದರಿಂದ ಪೋಷಕಾಂಶ ಯುಕ್ತ ಹೆಚ್ಚು ಕ್ಯಾಲೊರಿ ಯಿರುವ ಆರೋಗ್ಯಕರ ಆಹಾರವನ್ನೇ ಸೇವಿಸಿದರೆ ಉತ್ತಮ. ಹೆಚ್ಚು ಪ್ರೋಟಿನ್ ಇರುವ ಆಹಾರ, ಹೆಚ್ಚು ಕಾರ್ಬೋಹೈಡ್ರೇಟ್ ಇರುವ ಹಾಗೂ ಆರೋಗ್ಯಕರ ಕೊಬ್ಬು ಮಾತ್ರ ಸೇವಿಸ ಬಹುದು.

ಹಾಗಿದ್ದರೆ ದಪ್ಪಗಾಗಲು ಏನೆಲ್ಲಾ ವಿಧಾನಗಳಿವೆ ಎಂದು ತಿಳಿದುಕೊಳ್ಳೋಣ.
*ನಿದ್ರೆ ಹೋಗುವ ವೇಳೆ ಮತ್ತು ಎದ್ದೇಳುವ ಸಮಯ ನಿಗದಿಯಾಗಿರಲಿ. ಕನಿಷ್ಠ ಆರು ಗಂಟೆ ನಿದ್ರೆ ಅವಶ್ಯ. ನಿದ್ರೆಗೆಟ್ಟು ಅಭ್ಯಾಸ ಅಥವಾ ಕೆಲಸ ಬೇಡ.

*ಅಕ್ಕಿಯಲ್ಲಿ ಅಧಿಕ ಕ್ಯಾಲೊರಿ, ಕಾರ್ಬೋಹೈಡ್ರೇಟ್ ಇರುತ್ತದೆ. ಅದಕ್ಕಾಗಿಯೇ ದಪ್ಪಗಿರುವವರು ಇದರ ಬಳಕೆ ಕಮ್ಮಿ ಮಾಡಿ ಎನ್ನುವುದು. ಆದರೆ ಇದು ತೆಳ್ಳಗೆ ಇರುವವರಿಗೆ ಸಹಕಾರಿ ಮತ್ತು  ಆರೋಗ್ಯದಾಯಕ. ಅಕ್ಕಿ ಬಳಸಿ ಮಾಡುವ  ದೋಸೆ, ಇಡ್ಲಿ ಇತ್ಯಾದಿ ಆಹಾರಗಳನ್ನು ತರಕಾರಿ ಜೊತೆ ತಿನ್ನುತ್ತ ಬರಬೇಕು. ಆರೋಗ್ಯದ ದೃಷ್ಟಿಯಿಂದ ಕೆಂಪಕ್ಕಿ ಅನ್ನ ತಿಂದರೆ ಮತ್ತಷ್ಟು ಒಳ್ಳೆಯದು.

*ದಿನಕ್ಕೆ ಎರಡು ಬಾಳೆಹಣ್ಣು ಅದರಲ್ಲೂ ಮುಖ್ಯವಾಗಿ ಪಚ್ಚಬಾಳೆ ಹಣ್ಣು ತಿನ್ನುತ್ತ ಬನ್ನಿ. ನೇರವಾಗಿ ತಿನ್ನುವ ಬದಲು ಹಾಲಿನಲ್ಲಿ ಬೆರೆಸಿ ತಿಂದರೆ ಫಲಿತಾಂಶ ಬೇಗನೇ ನೋಡಬಹುದು.

*ಪನ್ನೀರ್, ಚೀಸ್, ಚಿಕನ್, ಮೀನು, ಹಾಲಿನ ಉತ್ಪನ್ನಗಳು, ತುಪ್ಪ ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳ ಬಹುದು. ಆದರೆ ಇದರ ಸೇವನೆ ಅಧಿಕವಾಗದಿರಲಿ.

*ಹಾಲು, ಮಜ್ಜಿಗೆಗಿಂತ ಮೊಸರಿನಲ್ಲಿ  ಕೊಬ್ಬಿನ ಅಂಶ ಜಾಸ್ತಿ ಇರುತ್ತದೆ. ಆದ್ದರಿಂದ ದೇಹಕ ತೂಕವೃದ್ಧಿಗೆ ಇದು ಸಹಕಾರಿ. ಮೊಸರನ್ನು ನೇರವಾಗಿ ತಿನ್ನುವ ಬದಲು ಅನ್ನದ ಜೊತೆ ಸೇವಿಸುತ್ತಾ ಬನ್ನಿ.

*ಪ್ರತೀದಿನ ಸ್ವಲ್ಪ ದ್ರಾಕ್ಷಿಯನ್ನು ರಾತ್ರಿ ನೆನೆ ಹಾಕಿ ಬೆಳಿಗ್ಗೆ ಅದನ್ನು ತಿನ್ನುತ್ತ ಬಂದರೆ ತೂಕ ಹೆಚ್ಚಾಗುವುದು. ಬರೀ ದ್ರಾಕ್ಷಿ ಬದಲು ಸ್ವಲ್ಪ ಬಾದಾಮಿ ಕೂಡ ನೆನೆ ಹಾಕಿ ತಿಂದರೆ ಒಳ್ಳೆಯದು.

*ಬಿಳಿ ಬ್ರೆಡ್‌ ಸೇವನೆ ದಪ್ಪಗಾಗ ಬಯಸುವವರಿಗೆ ಅತ್ಯುಪಕಾರಿ. ಸಣ್ಣಗಾಗಲು ಬಯಸುವವರು ಗೋಧಿ ಬ್ರೆಡ್ ತಿನ್ನಬೇಕು.

*ತಾಜಾ ಹಣ್ಣಿನ ರಸ, ಒಣಗಿದ ಹಣ್ಣು (ಗೋಡಂಬಿ) ಹೆಚ್ಚು ಸೇವಿಸಿರಿ.

*ತರಕಾರಿಗಳಲ್ಲಿ ಆಲೂಗಡ್ಡೆ, ಗೆಣಸು, ಎಲೆಕೋಸು, ಹೂಕೋಸು, ಬೆಂಡೆ, ಹುರುಳಿ, ಬದನೆಕಾಯಿ, ಬೀಟ್‌ರೂಟ್ ಹೆಚ್ಚಾಗಿ ತಿನ್ನಿ.

*ಮಾಂಸಾಹಾರಿಗಳಾಗಿದ್ದರೆ ಮೀನಿನ ಅಧಿಕ ಬಳಕೆ ಒಳ್ಳೆಯದು. ದಿನನಿತ್ಯ ಬೆಳಿಗ್ಗೆ ಮೊಟ್ಟೆ ಸೇವಿಸಿರಿ. ಇಲ್ಲದಿದ್ದರೆ ಬೇಳೆಕಾಳು, ಮೊಳಕೆಕಾಳು, ರಾಗಿ, ನವಣೆ ಹೆಚ್ಚಾಗಿ ಸೇವಿಸಿ.

*ನೂರು ಗ್ರಾಂ ಐಸ್ ಕ್ರೀಮ್ 200 ಗ್ರಾಂ ಕ್ಯಾಲೊರಿ ಶಕ್ತಿ ನೀಡುತ್ತದೆ. ಆದ್ದರಿಂದ ಉತ್ತಮ ಐಸ್‌ಕ್ರೀಮ್ ಸೇವಿಸಿರಿ. ಕಡಿಮೆ ಗುಣಮಟ್ಟದ ಐಸ್‌ಕ್ರೀಂ ಸೇವನೆ ಅನಾ ರೋಗ್ಯಕ್ಕೆ ದಾರಿ ಎನ್ನುವುದು ನೆನಪಿರಲಿ.

*ಪ್ರತಿದಿನವೂ ವ್ಯಾಯಾಮ ಮಾಡಬೇಕು. ವ್ಯಾಯಾಮ ಕೇವಲ ತೆಳ್ಳಗಾಗಲು ಎಂದುಕೊಂಡರೆ ತಪ್ಪು. ತೂಕ ಹೆಚ್ಚಿಸಿಕೊಳ್ಳುವ ವ್ಯಾಯಾಮವೇ ಬೇರೆ ಇರುತ್ತದೆ. ಅದಕ್ಕಾಗಿ ತಜ್ಞರನ್ನು ಸಂಪರ್ಕಿಸಿ ತೂಕ ಹೆಚ್ಚಿಸಿಕೊಳ್ಳುವ ವ್ಯಾಯಾಮ ಆಯ್ದುಕೊಳ್ಳಿ. ಜೊತೆಗೆ ತೂಕ ಹೆಚ್ಚಿಸುವ ಆಟಗಳನ್ನಾಡಿ. ಉದಾ: ಈಜುವುದು, ಡೆಮ್ ಬೆಲ್ಟ್, ಪೂಲ್ ಅಪ್ಸ್, ಬಾರ್ ಡಿಷ್, ಬಾಲ್ ಬೆಲ್. ವಾರದಲ್ಲಿ 4 ಗಂಟೆಯಂತೆ, 12 ವಾರ ನಿಯಮಿತ ವ್ಯಾಯಾಮ ಅವಶ್ಯ


ನಿಮಗೆ ಈ 15 ರಹಸ್ಯಗಳು ಗೊತ್ತಿದ್ದರೆ ನಿಮ್ಮ ದೇಹ ನೀವು ಹೇಳಿದಂಗೆ ಕೇಳುತ್ತೆ

ಮನುಷ್ಯನ ದೇಹಕ್ಕಿಂತ ಬೇರೊಂದು ವಿಸ್ಮಯ ಇಲ್ಲ. ಈ ವಿಸ್ಮಯದ ಬಗ್ಗೆ ಕೆಲವೊಂದು ವಿಷಯಗಳನ್ನ ತಿಳ್ಕೊಂಡ್ರೆ ನಿಮ್ಮ ದೇಹ ನೀವು ಅನ್ಕೊಂಡಿರೋದಕ್ಕಿಂತ ಹೆಚ್ಚು ಸಾಧಿಸತ್ತೆ, ನೀವು ಹೇಳಿದಂಗೆ ಕೇಳುತ್ತೆ.

ಇಲ್ಲಿ ಅಂತೆಕಂತೆ ನಿಮಗೋಸ್ಕರ ಒಂದಿಷ್ಟು ದಿನ ನಿತ್ಯ ಬರೋ ತೊಂದ್ರೆಗಳಿಗೆ ಸಿಂಪಲ್ ಉಪಾಯಗಳನ್ನ ಕೊಟ್ಟಿದೆ.

1. ಗಂಟಲಲ್ಲಿ ಕೆರೆತ ಇದ್ದಾಗ ಕಿವಿ ಕೆರ್ಕೊಳ್ಳಿ

ಸರಿ ಹೋಗುತ್ತೆ. ಯಾಕಂದ್ರೆ ಆ ಕೆರೆತ ಉಂಟು ಮಾಡಿರೋ ನರಗಳು ಸಡಿಲವಾಗತ್ತೆ.

2. ಮಾತು ಸರ್ಯಾಗಿ ಕೇಳಿಸ್ತಿಲ್ಲಾ ಅಂದ್ರೆ ಬಲಗಡೆ ಕಿವಿ ಕೊಟ್ಟು ಕೇಳಿ, ಸಂಗೀತಕ್ಕೆ ಎಡಗಡೆ ಕಿವಿ

ಬಲಗಡೆ ಕಿವಿಗೆ ಶಬ್ದ ಮತ್ತೆ ವಾಕ್ಯಗಳನ್ನ ಗ್ರಹಿಸೋ ಶಕ್ತಿ ಜಾಸ್ತಿ ಇದ್ಯಂತೆ. ಹಾಗೆ ಎಡಗಡೆ ಕಿವಿಗೆ ರಾಗ, ಲಯಗಳನ್ನ ಗ್ರಹಿಸೋ ಶಕ್ತಿ ಇದೆ.

3. ಇಂಜೆಕ್ಷನ್ ಭಯಾ ಆದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮಿ

ಇಂಜೆಕ್ಷನ್ ನೋವಿನ ಭಯ ಕಾಡಿದ್ರೆ ಸೂಜಿ ಚುಚ್ಚೋ ಹೊತ್ತಿಗೆ ಕೆಮ್ಮೊ ಅಭ್ಯಾಸ ಮಾಡ್ಕೊಳ್ಳಿ. ಹೀಗೆ ಮಾಡೋದ್ರಿಂದ ನಿಮ್ಮ ರಕ್ತದೊತ್ತಡ ಹೆಚ್ಚಾಗಿ ಬೆನ್ನು ಹುರಿಯಲ್ಲಿರೋ ನರಗಳಿಗೆ ನೋವು ಗೊತ್ತಾಗದೇರೋ ಹಾಗೆ ಮಾಡುತ್ತೆ.

4. ಮೂಗು ಕಟ್ಟಿದ್ರೆ ನಾಲಿಗೇನಾ ಬಾಯಿಯೊಳಗಡೆ ಮೇಲ್ಭಾಗಕ್ಕೆ ಮುಟ್ಟಿಸಿ ಅಮೇಲೆ ಹುಬ್ಬು ಮಧ್ಯ ಒತ್ತಿ

ಹೀಗೆ ಒಂದಾದ ಮೇಲೆ ಒಂದನ್ನ ಮಾಡಿದ್ರೆ ಇಪ್ಪತ್ತು ಸೆಕೆಂಡಲ್ಲೇ ನಿಮ್ಮ ಮೂಗು ಸರಿ ಹೋಗುತ್ತೆ.

5.  ಇನ್ನೇನು ಮಲಗೋ ಹೊತ್ತಲ್ಲಿ ಹೆಚ್ಚು ತಿಂದು ಒದ್ದಾಡ್ತಿದ್ರೆ ಎಡಕ್ಕ ತಿರುಗಿ ಮಲಗಿ

ಇದರಿಂದ ನಿಮ್ಮ ಹೊಟ್ಟೇಲಿ ಆಸಿಡ್ ಉತ್ಪತ್ತಿ ಚೆನ್ನಾಗಿ ಆಗಿ ಜೀರ್ಣ ಚೆನ್ನಾಗಾಗುತ್ತೆ.

6. ಹಲ್ಲು ನೋವು ಕಮ್ಮಿ ಮಾಡ್ಕೊಳಕ್ಕೆ ಹೆಬ್ಬೆಟ್ಟು ಮತ್ತೆ ತೊರ್ಬೆರಳಿನ ಮಧ್ಯೆ  ಐಸ್ ಇಟ್ಟು ಉಜ್ಜಿ

ನಿಮ್ಮ ಹಲ್ಲಿನ ಡಾಕ್ಟರ್ ಸಿಗ್ಲಿಲ್ಲ ಅಂದ್ರೆ ಹಿಂಗೆ ಮಾಡಿ, ನಿಮ್ಮ ನೋವು ಅರ್ಧಕ್ಕೆ ಬರುತ್ತೆ.

7. ಮೂಗಲ್ಲಿ ರಕ್ತ ಬರ್ತಿದ್ರೆ ಮೂಗು ಮತ್ತೆ ತುಟಿ ಸೇರೋ ಜಾಗದಲ್ಲಿ ಒತ್ತಿ ಹಿಡಿರಿ

ಮೂಗಿಗೆ ಹೋಗೊ ರಕ್ತನಾಳನ ತಡೆಗಟ್ಟಿದಹಾಗೆ ಆಗೋದ್ರಿಂದ ರಕ್ತ ಬರೋದು ನಿಲ್ಲುತ್ತೆ.

8. ಸುಟ್ಟ ಗಾಯಕ್ಕೆ ತಣ್ಣೀರೇ ಮದ್ದು

ಅದೇ ಹಳೆ ಉಪಾಯ ಸಹಾಯ ಮಾಡುತ್ತೆ.

9. ನಿಮಗೆ ತುಂಬಾ ಭಯ ಆದಾಗ ಹೆಬ್ಬೆಟ್ಟು ಊದ್ಕೊಳಿ

ಹೀಗೆ ಮಾಡೋದ್ರಿಂದ ರಕ್ತದೊತ್ತಡ ಕಡಿಮೆ ಆಗಿ ಭಯ ಆಗೋದಿಲ್ಲ.

10. ಐಸ್ ಕೋಲ್ಡ್ ತಿಂದು ತಲೆಯೆಲ್ಲಾ ಕೋಲ್ಡ್ ಆಗ್ತಿದ್ರೆ ನಾಲಿಗೆಯಿಂದ ಬಾಯಿ ಮೇಲ್ಭಾಗಾನ ಒತ್ತಿಟ್ಟುಕೊಳ್ಳಿ

ಬೇಸಿಗೇಲಿ ಅಥವಾ ತುಂಬ ಬಿಸಿಲಿದ್ದಾಗ ನೀವು ತಣ್ಣಗಿರೋ ಐಸ್ ಕ್ರೀಂ ಅಥವಾ ಜ್ಯುಸ್ ಕುಡಿದ್ರೆ ಹೀಗಾಗುತ್ತೆ. ಇದು ಮುಂದುವರೆದ್ರೆ ನಿಮ್ಮ ಮೈ ಬಿಸಿಯಾಗಿ ತಲೆನೋವು ಬರಬಹುದು. ಇದರಿಂದ ಪಾರಾಗೋಕೆ ನಿಮ್ಮ ನಾಲಿಗೆಯಿಂದ ಬಾಯಿಯ ಮೇಲಿನ ಭಾಗಾನ ಒತ್ತಿಟ್ಟುಕೊಳ್ಳಿ.

11. ನಿಮ್ಮ ಕೈ ಸೋತಿದ್ರೆ ಕತ್ತಾಡಿಸಿ

ನಿಮ್ಮ ಕೈಗಳು ಎತ್ತೋಕಾಗದೆ ಸೋತಿದ್ರೆ ಆಗ ನಿಮ್ಮ ಕೈಗಳ ನರದಲ್ಲಿ ತಡೆಯಾಗಿದೆ ಅಂತರ್ಥ. ಆಗ ನಿಮ್ಮ ಕುತ್ತಿಗೆ ಹೀಗೆ ಆಡಿಸಿದ್ರೆ ಅವು ಸಡಿಲ ಆಗುತ್ವೆ.

12. ಬೇಗ ನಿದ್ದೆ ಮಾಡೋಕೆ ಏನು ಮಾಡಬೇಕು ಗೊತ್ತಾ?

ಬೆಳಗ್ಗೆ ಎದ್ದ ತಕ್ಷಣ ಹಾಸಿಗೆ ಇಂದ ಹೊರ ಬಂದ್ರೆ ಮತ್ತೆ ಮಲಗೋ ವರೆಗೂ ಹಾಸಿಗೆಗೆ ಹೋಗಬೇಡಿ. ಹೀಗೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ಹಾಸಿಗೆಗೆ ತಲೆ ಕೊಟ್ಟ ತಕ್ಷಣ ಮಲಗೋ ಅಭ್ಯಾಸ ಆಗುತ್ತೆ.

13. ಬೇಗ ಏನನ್ನಾದ್ರೂ ನೆನಪಿಟ್ಟುಕೊಳ್ಳೋಕೆ ಹೀಗೆ ಮಾಡಿ

ಬೇಗ ನೆನಪಿಟ್ಟಿ ಕೊಳ್ಳಬೇಕು ಅದೂ ತುಂಬಾ ದಿನಗಳವರೆಗೆ ಅಂತಿದ್ರೆ ರಾತ್ರಿ ಮಲಗೋ ಹೊತ್ತಲ್ಲಿ ಆ ವಿಷಯದ ಬಗ್ಗೆ ಆಲೋಚಿಸಿ, ಆಗ ನಿಮ್ಮ ಮೆದುಳು ಅದನ್ನ ಸುಲಭವಾಗಿ ಮರೆಯಲ್ಲ.

14. ಓಡೋವಾಗ ನಿಮ್ಮ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡಿ

ಇದ್ರಿಂದ ನಿಮ್ಮ ದೇಹದ ಎಡಭಾಗಕ್ಕೆ ನೋವಾಗಲ್ಲ. ನಿಮ್ಮ ಲಿವೆರ್ ಒತ್ತಡ ಹೇರೋದ್ರಿಂದ ಓಡೋವಾಗ ದೇಹದ ಎಡಭಾಗಕ್ಕೆ ನೋವಾಗೋದು. ಇದನ್ನ ತಡೆಯೋಕೆ ಎಡಗಾಲು ಮುಂದಿಟ್ಟಾಗಲೆಲ್ಲಾ ಉಸಿರನ್ನ ಹೊರಗೆ ಬಿಡ್ಬೇಕು

15. ಈಜೋಕೆ ನೀರಿಗೆ ಜಿಗಿದಾಗ ತುಂಬ ಆಳಕ್ಕೆ ಇಳಿಬೇಕು ಅಂದ್ರೆ ಮುಂಚೇನೆ ಕೆಲವು ಬಾರಿ ಬೇಗ ಉಸಿರಾಡಿ

ನೀರಿಗೆ ಜಿಗಿಯೋಕೆ ಮುಂಚೆ ಕೆಲವು ಬಾರಿ ಬೇಗ ಉಸಿರಾಡಿ ಹೇಗೆ ಮಾಡೋದ್ರಿಂದ ನಿಮಗೆ ಹೆಚ್ಚು ಹೊತ್ತು ಉಸಿರು ಹಿಡಿದಿಟ್ಟುಕೊಳ್ಳೋಕೆ ಸಾಧ್ಯ ಆಗುತ್ತೆ. ಆಗ ನೀವು ಆಳಕ್ಕೆ ಜಿಗಿಬಹುದು.


ಏನು ಆಶ್ಚರ್ಯ ಆಗ್ತಿದ್ಯಾ? ವಿಚಿತ್ರ ಅನ್ಸಿದ್ರೂ ಇವೆಲ್ಲ ನಿಜಾ… ಬೇಕಾದ್ರೆ ಟ್ರೈ ಮಾಡಿ ನೋಡಿ..

*ದಾಸವಾಳ–ನೆಲ್ಲಿ : ದಾಸವಾಳ ಹಾಗೂ ನೆಲ್ಲಿ ರಸವನ್ನು ಬೆರೆಸಿ ತಲೆಗೆ ಹಚ್ಚಿಕೊಳ್ಳಿ. ಇದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ

*ಜಾಯಿಕಾಯಿ ಹಾಗೂ ಹಾಲು ಸೇರಿಸಿ ಕುಡಿಯುವುದರಿಂದ ಚರ್ಮ ಹೊಳಪು ಪಡೆಯುತ್ತದೆ. ಇದ್ರಲ್ಲಿ ಫಾಸ್ಪರಸ್ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ಆರೋಗ್ಯ ಸಂಬಂಧಿ ಎಲ್ಲ ಸಮಸ್ಯೆಗಳನ್ನು ದೂರ ಮಾಡುತ್ತದೆ


ಬೆಂಡೆಕಾಯಿಗಳಿಂದ ಕೇವಲ ಎರಡು ವಾರಗಳಲ್ಲಿ ಶುಗರ್ ಕಾಯಿಲೆಯನ್ನು ನಿಯಂತ್ರಣಕ್ಕೆ ತಂದುಕೊಳ್ಳಬಹುದು…

*ಮೊದಲಿಗೆ ಎರಡು ಬೆಂಡೆಕಾಯಿಗಳನ್ನು ತೆಗೆದುಕೊಳ್ಳಿ. ಆ ಬೆಂಡೆಕಾಯಿಗಳನ್ನು ಎರಡೂ ಕಡೆ ಕೊನೆಗಳನ್ನು ಕಟ್ ಮಾಡಬೇಕು. ನಂತರ ಮಧ್ಯದಲ್ಲಿಯೂ ಚಿಕ್ಕದಾಗಿ ಕಟ್ ಮಾಡಬೇಕು. ಹಾಗೆ ಮಾಡಿದ ಚೂರುಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಮುಚ್ಚಿಡಬೇಕು. ರಾತ್ರಿಯೆಲ್ಲಾ ಹಾಗೆ ಬಿಡಬೇಕು. ಬೆಳಗಿನ ಜಾವ ಬ್ರೇಕ್‌ ಫಾಸ್ಟ್ ಗೆ ಮುಂಚಿತವಾಗಿ ಲೋಟದಲ್ಲಿರುವ ಬೆಂಡೆಕಾಯಿಗಳನ್ನು ತೆಗೆದುಹಾಕಿ ಆ ನೀರನ್ನು ಕುಡಿಯಬೇಕು. ಹೀಗೇ ಎರಡು ವಾರಗಳ ಕಾಲ ಕುಡಿದರೆ ಷುಗರ್ ನಿಯಂತ್ರಣಕ್ಕೆ ಬರುತ್ತದೆ

*ಒಂದು ಕಪ್‌ ಕೊಬ್ಬರಿ ಎಣ್ಣೆಗೆ 30 ಕರಿಬೇವಿನ ಎಲೆಗಳನ್ನು ಹಾಕಿ, ಬಿಳಿ ದಾಸವಾಳದ ಮೂರು ಹೂವುಗಳನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಇದನ್ನು ಬಿಸಿಮಾಡಿ ವಾರಕ್ಕೊಮ್ಮೆ ಲೇಪಿಸಿ, ತಲೆಕೂದಲನ್ನು ಚೆನ್ನಾಗಿ ಮಾಲೀಶು ಮಾಡಬೇಕು. 2 ಗಂಟೆ ಬಿಟ್ಟು ಬಿಸಿನೀರು, ಸೀಗೆಕಾಯಿ ಹುಡಿ ಉಪಯೋಗಿಸಿ ತಲೆಸ್ನಾನ ಮಾಡಬೇಕು. ಇದರಿಂದ ಕೂದಲಿನ ಸೀಳು ನಿವಾರಣೆಯಾಗುತ್ತದೆ

TAGS:

bangalore mirror you,std in bangalore,free government hospital near me,government hospital yelahanka,government hospital near me open now,government hospital for covid near me,top 10 hospitals in bangalore 2019,kr puram government hospital,bangalore hospital video,top 10 hospital in karnataka,bangalore sai baba hospital,hospital bangalore,bangalore nimhans hospital,city hospital rajajinagar,manipal hospital bangalore,manipal hospital whitefield,manipal hospital patient login,cheap and best hospital in bangalore,manipal hospital health checkup,executive health checkup in bangalore,full body checkup bangalore whitefield,master health checkup mysore,full body checkup near bommanahalli,master health checkup in bangalore,health checkup packages offers in bangalore,full body checkup price in bangalore,sakra full body checkup,full body checkup in shimoga,manipal hospital full body checkup,best master health checkup near me,full body checkup in columbia asia bangalore,ayurvedism rt nagar,dr murthy ayurveda clinic,dr ramesh ayurveda indiranagar,ent ayurvedic doctor near me,best ayurvedic doctor in bangalore? – quora,best ayurvedic hospital in bangalore for skin,bangalore mirror you,std in bangalore,free government hospital near me,government hospital yelahanka,government hospital near me open now,government hospital for covid near me,top 10 hospitals in bangalore 2019,kr puram government hospital,bangalore hospital video,top 10 hospital in karnataka,bangalore sai baba hospital,hospital bangalore,bangalore nimhans hospital,city hospital rajajinagar,manipal hospital bangalore,manipal hospital whitefield,manipal hospital patient login,cheap and best hospital in bangalore,manipal hospital health checkup,executive health checkup in bangalore,full body checkup bangalore whitefield,master health checkup mysore,full body checkup near bommanahalli,master health checkup in bangalore,health checkup packages offers in bangalore,full body checkup price in bangalore,sakra full body checkup,full body checkup in shimoga,manipal hospital full body checkup,best master health checkup near me,full body checkup in columbia asia bangalore,ayurvedism rt nagar,dr murthy ayurveda clinic,dr ramesh ayurveda indiranagar,ent ayurvedic doctor near me,best ayurvedic doctor in bangalore? – quora,best ayurvedic hospital in bangalore for skin,home remedies for health,natural remedies,natural home remedies,home remedies for stomach infection,eye infection home remedy,home remedies for belly fat,home remedies for bronchitis asthma,home remedies for fibroids,swollen adenoids home remedies,home remedies for tooth abscess,tooth infection home remedy,natural health remedies,home remedies for liver,natural remedies for,home remedies for eye irritation,keloid scar treatment at home,best home remedies for constipation,natural remedies for liver,home remedies for body heat,home remedies for health problems,home remedies to,home remedies for hoarseness,apple cider vinegar home remedies,old home remedies,home remedies for hyperhidrosis,10 home remedies,home remedies for cul de sac fluid,turmeric home remedies,home remedies for colon cleansing,home remedies for blood circulation,best remedy for joint pain,organic home remedies,herbs for stomach problems,home remedies for anus pain,home remedies for cold and sneezing,diy home remedies,ginger home remedies,home remedies for you,home remedies for allergic cold,old folk remedies,anus itching home remedy,home remedies for liver infection,home remedy for liver problem,home remedies for throat infection and pain,eye care home remedies,the doctors book of home remedies,home remedies for stuffed up nose,holistic treatment for eczema,best natural remedies,natural remedies for kidney problems,gallbladder pain home remedies,natural remedies for kidney health,home remedies for diarrhoea in adults,home remedies for healthy liver,home remedies for swollen feet and ankles,home remedies for stomach acidity,natural cures for,natural remedies for face rash,book of home remedies,home remedies for prepone periods,home remedies for cold and running nose,medicine for common cold and cough,liver regeneration natural remedies,indian remedy for cough,liver treatment at home,5 home remedies,mayo clinic book of home remedies,home remedies for a,home remedies for baby stomach pain,home remedies for liver damage,natural remedies for gut health,home remedies for running nose in infants,home remedies for tremors,food allergy home remedies,home remedies for smelly urine,tooth infection home treatment,home remedies for swollen ankle,home remedies for a tight chest,natural cures remedies,home remedies for diseases,home remedies website,old time remedies and cures,natural cures and home remedies,eva fox home remedies,natural gut remedies,doctors book of home remedies,best home remedy for tooth infection,home remedies for stomach cramps and diarrhea,natural remedies websites,vinegar home remedies,natural remedies for nose congestion,home remedies for everything,home remedies for kidney health,home remedies for healthy heart,home remedies of dry cough,home remedies for bad headaches,best home remedy for,home remedies for hair care,home remedies for chafing thighs,ekunji home remedies,home remedies for spring allergies,quick home remedies for pimples,chinese home remedies,home remedies for throat inflammation,natural remedies for kidney function,natural remedies to,home remedies for common ailments,home remedies to clean ear wax,home remedies for body weakness,function of home remedies,home remedies fungal infection,home remedies for body swelling in hindi,natural remedies for liver health,home remedies for blister,home remedies for boils under armpit,best natural remedy for joint pain,home remedies for hypersalivation,holistic treatment for sinus infection,home remedies for good health,amish home remedies,home remedies for eye problems,sweaty palms home remedy,home remedies for fever and sore throat,home remedies to balance ph,home remedies for bad smelling vag,home remedies for body pain and weakness,natural remedies for eye irritation,best home remedy for joint pain,home remedies for healthy kidney,migraine natural home remedies,fungal skin infection treatment home,home remedies for stomach pain in toddlers,old wives tales remedies that work,home remedies for stomach ache and vomiting,home remedies for swollen sinuses,best herbs for stomach,list of home remedies,home remedies for acidity problem,home remedies for s,psoriasis on scalp home remedy,weird home remedies,home remedies on acidity,holistic treatment for sleep apnea,old natural cures,home remedies to improve kidney function,best remedy for knee joint pain,healthy home remedies,tea for flu and cough,home remedies for heat in body,falling hair treatment home remedies,naturally cure chlamydia,holistic treatment for allergies,home remedies for common ailments book,home remedies for risens,home remedies for drains,natural remedies for illnesses,home remedies for badhazmi,natural remedies for diseases,natural remedies for liver problems,the best home remedy,home remedies for breast tenderness,good home remedies,home remedies for sulphur burps,natural cures for everything,home remedies for candida infection,home remedies for men’s face care,home remedies for ringworm on humans,home remedy for itchy face rash,natural cures for common ailments,home remedies for kidney function,home remedies for sugar in hindi,atopic eczema home remedies,home remedies stomach ulcers,natural cures and remedies,natural food remedies,home remedies for liver inflammation,10 home remedies with spices and herbs,home remedies for cough in throat,home remedies for cold sores in the mouth,home remedies for smelly feet and shoes,10 top home remedies,home remedies for bad tooth infection,home remedies for atherosclerosis,home remedies for cold and blocked nose,heat in liver home remedies,home remedies for healthy lungs,home antibiotics for tooth infection,home remedies for healthy scalp,home remedies for brain,home remedies for the hiccups,holistic treatment for varicose veins,home remedy daily,home remedies for vata dosha,home remedies for sore throat in child,home remedies for cold congestion,home remedies for common diseases,home remedies for child leg pain,best home remedy for flu and cough,neem home remedies,101 home remedies,home remedies for eye ulcer,medical home remedies,100 home remedies,home remedies for fresh skin,home remedies for liver health,natural remedies for joint health,medicine for fungal infection in genital area,eczema on the scalp home remedies,home remedy for dry face rash,home remedies for healthy kidney function,pinterest home remedies,natural home remedies 101,turmeric natural remedy,home remedies for cough and running nose,home remedies for stomach parasites,home remedies with garlic,natural remedies for liver damage,traditional home remedies,home remedies for cold and cough in hindi,vomiting ke liye home remedies,home remedies for urine burn,home remedies to cool down body heat,throat problems home remedies,home remedies for cracked heels and feet,ancient home remedies,kids vomiting home remedy,bright skin home remedies,home remedies for full stomach,home remedies to help,home remedies for full body pain,lung inflammation home remedies,eva fox home remedies for health,home cooking and home remedies,ginger natural remedy,home remedies for sore throat and voice loss,natural home remedies for,natural cures for diseases,apple cider home remedies,home remedies for co,holistic treatment for gastritis,kerosene and sugar home remedy,natural remedies for liver function,weak lungs home remedy,home remedies for ckd,home remedies for treating ulcers,home remedies for blocked salivary gland,home remedies for bald spots in hair,home remedies for tooth pain and infection,natural remedy for phlegm in chest,baby eye infection home remedy in hindi,home remedies for boils on head scalp,home remedies with spices and herbs,seetha bethi home remedy,top natural remedies,mouth ulcer in toddlers home remedy,naturally cure gastritis,home remedies for hydrosalpinx,herbal remedies for digestion,home remedies for women,best home remedy for liver,rapid hair growth home remedies,red eye irritation home remedy,cracked heels remedy at home,home remedies for frontal headache,home remedies for boils on back,home remedies for sweaty armpits body odor,home remedies for stomach pain in infants,swollen tooth home remedy,home remedies for stopping hair fall,natural gut health remedies,pain relief tooth infection,home remedies for ailments,home remedies to clear blocked arteries,home remedies for healthy body,acidity home remedies in gujarati,crack foot treatment at home,all natural cures,old health remedies,different home remedies,cracked tongue home remedies,home remedies for health and beauty,home remedies on headache,home remedies for an abscess on skin,natural remedy for lung inflammation,old wives tales remedies,home remedies for sumac,home remedies in english,natural remedies for common ailments,five home remedies,old wives tales medical remedies,top 10 natural remedies,home remedies for gut bacteria,stomach gas natural remedy,home remedies for good kidney function,natural remedies to help liver function,home remedies for b12,grandma home remedies for good health,home remedies for swollen gums in toddlers,all home remedies,tooth infection home remedy pain,home natural therapy,home remedies for chlamydia in throat,home remedies for all diseases,home remedies for cut on tongue,irritating throat home remedies,all natural home remedies,popular home remedies,home remedies for balancing ph,swollen toes home remedy,helpful home remedies,home remedies antibiotics for tooth infection,slippery elm for dry cough,home remedies to keep liver healthy,home remedies for cough headache,natural remedies for liver infection,old black folks remedies,eye care at home remedies,home remedies for 1 year old cough and runny nose,natural remedies for healthy lungs,home remedies bloating and gas,home remedies for strong liver,natural remedies for women’s health,the doctors book of home remedies 1990,natural remedies for ailments,holistic treatment for sinusitis,home remedies for chocolate cyst,naturopathy home remedies,natural remedies for everything,black pepper home remedies,home remedies for painful cramps,home remedy for weakness of the body,ten home remedies,grandma remedies for good health,natural remedies for good health,acute acidity home remedies,home remedies for body,natural ailments,natural remedies for all diseases,home care for sore throat,home remedies for fungal infection on foot,best natural health remedies,home remedies for different diseases,diy natural remedies,home remedies for stomach pain of child,natural remedies to improve lung function,home remedies for stone in kidney in hindi,honey and lemon home remedy,honey bee bite treatment home remedy,home remedies for cooling the body,home remedies for swollen adenoids in toddlers,home remedies to keep kidney healthy,home remedies for dark patches,natural remedies for healthy liver,home remedies for stuffy nose and head,old wives remedy,herbal remedies for knee joint pain,strange home remedies,grandma remedies to remain healthy,home remedies for cleaning feet,cayenne pepper home remedies,homeopathic remedies to improve kidney function,parsley home remedies,rosemary home remedies,ureaplasma home remedies,skin rash treatment in home,natural remedies for colon health,home remedy to improve liver function,old natural remedies,tooth infection pain home remedies,home remedies for sore muscles in legs,sage home remedies,home remedies for skin glow in summer,homemade remedy for dry feet,natural antibiotics for humans tooth infection,stomach gas cure home remedy,bald hair treatment at home,home remedies for liver function,medicine for cough in throat,home cure for bloating,home remedies for overheat in body,natural remedies that actually work,new home remedy,treat a tooth infection at home,face rash allergy home remedy,tooth infection home cure,home remedies for excess heat in body,acv home remedies,home remedies for child skin allergy,home remedies for stomach ache in infants,amish natural remedies,back to eden natural remedies,cough treatment in gujarati,home remedies for burning chest cough,home remedies for burning tummy,home remedies for vaginal ph,home remedies for lung problems,home remedies for strength,sweaty palms cure naturally,swollen gums natural treatment,home care for cough,home remedies for candida on skin,kids sore throat home remedy,natural remedies to improve liver function,old healing remedies,gallbladder health natural remedies,herbal remedy for lungs,home remedies fissures anus,home remedies for cyst in mouth,home remedies for acne on head scalp,home remedies for cartilage damage,home remedies for swelling in intestine,natural remedies stores near me,natural remedies to strengthen lungs,all natural remedy,kidney problems cure naturally,old fashioned health remedies,thyme home remedies,herbal remedies for common ailments,herbs and natural remedies for all diseases,home remedies for dark blemishes on face,home remedies for healthy hair and scalp,home remedies for warm body,home remedies ph balance,home remedies for tanned hands and feet,natural remedies for your liver,best tooth infection remedy,home remedies for congestion in throat,home remedies for painful throat infection,home remedies for reducing heat in body,naturally cure bv in 3 days,healthy scalp natural treatments,home remedies for cataracts in humans,home remedies for hurting eyes,herbs for sinus issues,teks home remedies,20 home remedies,amish herbal remedies,at home cures for chlamydia,at home cures for constipation,garlic natural remedies,home remedies for improving lung function,interesting home remedies,home remedies for rib inflammation,diy health remedies,uterus stone home remedies,home remedies for bartholin cyst removal,home remedies for mental stress,measles treatment home remedy,natural remedies to help kidneys,natural treatment for face rash,best remedy for eye irritation,holistic treatment for joint pain,home remedies for your liver,liver health home remedies,the function of home remedies,daily natural remedies,home remedies for bad feminine odor,home remedies for boils on hips,natural remedies for women,improve hair quality home remedies,list of home remedies for common ailments,natural remedies to heal liver,wisdom tooth infection natural remedy,eye irritation home treatment,home remedies for ringworm in scalp,home remedies for blood blisters in mouth,home remedies for rosacea papules,home remedy for cooling body,home remedy for healthy scalp

Leave a comment